ಕನ್ನಡ ದ್ರಾವಿಡ ಭಾಷೆಯಾಗಿದ್ದು, ಅದು ತನ್ನದೇ ಆದ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿದೆ. ಆದುದರಿಂದ ನಾವೂ ಕೂಡ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಮಹತ್ವವನ್ನು ತಿಳಿಸುವ ಪರವಾಗಿ ಕನ್ನಡ ಸಂಘವನ್ನು ರಚನೆ ಮಾಡಿದ್ದೇವೆ. ಕನ್ನಡ ಸಂಘದ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು, ಬರೆಯಲು ಅದೇ ರೀತಿ ಗಾದೆಗ̧ಳು, ಒಗಟುಗಳು, ಸಣ್ಣ ಕಥೆಗಳು, ಕವನಗಳನ್ನು ರಚಿಸಲು ಉತ್ತೇಜನವನ್ನು ನೀಡುತ್ತೇವೆ. ನಾವು ಕನ್ನಡ ಸಂಘದ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳೋಣ.
The club activities are done every 15 days and the articles and other work of the children is displayed on the wall magazine board.




